ಫೈನಲ್ ನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಎದುರಿಸುತ್ತೆ ಎಂದ ಪಾಕ್ ನ ಸನಾ ಮಿರ್ | Oneindia Kannada

2021-10-27 29,791

ಟೀಮ್ ಇಂಡಿಯಾ ಮತ್ತೆ ಪುಟಿದೇಳುತ್ತದೆ ಹಾಗೂ ಫೈನಲ್ ನಲ್ಲಿ ಪಾಕಿಸ್ತಾನವನ್ನು ಎದುರಿಸುತ್ತದೆ ಅಂತ ನನಗೆ ನಂಬಿಕೆ ಇದೆ ಅಂತ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಸನಾ ಮಿರ್ ಭವಿಷ್ಯನುಡಿದಿದ್ದಾರೆ.

Former Pakistan women’s team captain Sana Mir backed India to bounce back quickly and in a big fashion in the T20 World Cup 2021